Surprise Me!

ಎಚ್ ಡಿ ಕುಮಾರಸ್ವಾಮಿ ಮೇಲೆ ಹರಿಹಾಯ್ದ ಜನಾರ್ಧನ ರೆಡ್ಡಿ | Oneindia Kannada

2018-11-15 605 Dailymotion

After releasing from Parappana Agrahara jail Former minister Janardhana Reddy verbally attacked on Karnataka Chief Minister H.D.Kumaraswamy.<br /><br />'ನನ್ನನ್ನು ಬಂಧಿಸಿ, ತೇಜೋವಧೆ ಮಾಡಿದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಕ್ಷಸರಿಗೆ ಸಿಗುವಂತಹ ಆನಂದ ಸಿಗಬಹುದು. ಆದರೆ, ಅದು ಅಲ್ಪ ಮಾತ್ರ. ಭಗವಂತ ನನ್ನ ಜೊತೆ ಇದ್ದಾನೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.

Buy Now on CodeCanyon